After demonetization people are depending on banks. But bankers are misusing this opportunity by imposing fees for counting currency notes. <br /> <br />ತಮ್ಮ ಖಾತೆಗಳಿಗೆ ಜಮಾ ಮಾಡಲು ಗ್ರಾಹಕರು ತರುವ ಕರೆನ್ಸಿ ನೋಟುಗಳನ್ನು ಏಣಿಕೆ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶುಲ್ಕ ವಿಧಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಲ್ಲದಿದ್ದರೆ ಮುಂದಿನ ಸಾಲುಗಳನ್ನು ಓದಿ.